Surprise Me!

ರೈಲ್ವೇ ನಿಲ್ದಾಣದಲ್ಲಿ ನಡೆಯಿತೊಂದು ಪವಾಡ! | Oneinda Kannada

2018-07-16 6,625 Dailymotion

ಒಂದು ಕ್ಷಣ ಎದೆಯನ್ನು ಝಲ್ಲೆನ್ನಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತುವುದಕ್ಕೆಂದು ಪರದಾಡಿ, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ರೈಲ್ವೆ ಸಿಬ್ಬಂದಿ ಆತನನ್ನು ಪವಾಡವೆಂಬಂತೆ ರಕ್ಷಿಸಿದ ವಿಡಿಯೋ ಇದು! <br /> <br />Railway Police personnel and passengers save a man's life while he was trying to board a train at Mumbai's Panvel railway station. <br />

Buy Now on CodeCanyon